2nd PUC Result Update: ಕೊನೆಯ ಹಂತದ ಪರಿಶೀಲನೆ ಬಾಕಿ – ಫಲಿತಾಂಶ ಮುಂದೂಡಿಕೆ

2nd PUC Result Update: 2026 ದ್ವಿತೀಯ ಪಿಯುಸಿ ಫಲಿತಾಂಶ – ಏಪ್ರಿಲ್ 7ರಂದು ಬರಲ್ಲ – ವಿದ್ಯಾರ್ಥಿ-ಪೋಷಕರಲ್ಲಿ ನಿರಾಸೆ, ಯಾವಾಗ ಬರುತ್ತೆ? ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಇಂದು ಬೆಳಗ್ಗೆಯಿಂದಲೇ ಟೆನ್ಷನ್‌ನಲ್ಲಿದ್ದರು. “ಇಂದು ರಿಸಲ್ಟ್ ಬರುತ್ತೆ ಎಂದು ಕಾಯುತ್ತಿದ್ದೆವು, ಆದರೆ ಇನ್ನೂ ಬರಲಿಲ್ಲ” ಎಂದು ಹಲವು ವಿದ್ಯಾರ್ಥಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. WhatsApp Group Join Now Telegram Group Join Now        ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ … Continue reading 2nd PUC Result Update: ಕೊನೆಯ ಹಂತದ ಪರಿಶೀಲನೆ ಬಾಕಿ – ಫಲಿತಾಂಶ ಮುಂದೂಡಿಕೆ