ಮಹಿಳೆಯರಿಗೆ ಸಿಹಿ ಸುದ್ದಿ: ಗೃಹಲಕ್ಷ್ಮಿ ಹಣ ಬಿಡುಗಡೆ – ಸಂಪೂರ್ಣ ಮಾಹಿತಿ

ಮಹಿಳೆಯರಿಗೆ ಸಿಹಿ ಸುದ್ದಿ: ಗೃಹಲಕ್ಷ್ಮಿ 29ನೇ ಕಂತು – ಚಿತ್ರದುರ್ಗ ಜಿಲ್ಲೆಯ 3.88 ಲಕ್ಷ ಮಹಿಳೆಯರ ಖಾತೆಗೆ ₹77 ಕೋಟಿ ಬಿಡುಗಡೆ – ರಾಜ್ಯದಲ್ಲಿ ₹2482 ಕೋಟಿ ಪಾವತಿ ಬೆಂಗಳೂರು: ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 29ನೇ ಕಂತಿನ ಹಣ ಬಿಡುಗಡೆಯಾಗಿದೆ. ರಾಜ್ಯದ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ ₹2000 ರೂಪಾಯಿ ನೇರವಾಗಿ ಜಮೆಯಾಗುತ್ತಿದೆ. WhatsApp Group Join Now Telegram Group Join Now        ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯ 3,88,341 ಮಹಿಳೆಯರಿಗೆ ₹77.66 … Continue reading ಮಹಿಳೆಯರಿಗೆ ಸಿಹಿ ಸುದ್ದಿ: ಗೃಹಲಕ್ಷ್ಮಿ ಹಣ ಬಿಡುಗಡೆ – ಸಂಪೂರ್ಣ ಮಾಹಿತಿ