ಗ್ರಾಮ ಒನ್ ಫ್ರಾಂಚೈಸಿ ಅರ್ಜಿ ಆರಂಭ: ನಿಮ್ಮ ಊರಲ್ಲೇ ಸರ್ಕಾರಿ ಸೇವೆ – ಸ್ವಂತ ಉದ್ಯೋಗ!

ಗ್ರಾಮ ಒನ್ ಫ್ರಾಂಚೈಸಿ ಅರ್ಜಿ ಆರಂಭ: ಕರ್ನಾಟಕದ ಗ್ರಾಮೀಣ ಯುವಕರಿಗೆ ಸುವರ್ಣ ಅವಕಾಶ – ತಮ್ಮ ಊರಿನಲ್ಲೇ ಸರ್ಕಾರಿ ಸೇವೆ ನೀಡಿ, ಸ್ವಂತ ಉದ್ಯಮ ಆರಂಭಿಸಿ! ಬೆಂಗಳೂರು: ಕರ್ನಾಟಕದ ಗ್ರಾಮೀಣ ಭಾಗದ ಯುವಕ-ಯುವತಿಯರ ಕನಸು ನನಸಾಗುವ ಸುವರ್ಣ ಸಂದರ್ಭ ತೆರೆದಿದೆ. WhatsApp Group Join Now Telegram Group Join Now        ರಾಜ್ಯ ಸರ್ಕಾರವು ‘ಗ್ರಾಮ ಒನ್’ ಕೇಂದ್ರಗಳನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಅರ್ಜಿಗಳನ್ನು ಆಹ್ವಾನಿಸಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ … Continue reading ಗ್ರಾಮ ಒನ್ ಫ್ರಾಂಚೈಸಿ ಅರ್ಜಿ ಆರಂಭ: ನಿಮ್ಮ ಊರಲ್ಲೇ ಸರ್ಕಾರಿ ಸೇವೆ – ಸ್ವಂತ ಉದ್ಯೋಗ!