ಗೃಹಲಕ್ಷ್ಮಿ 28ನೇ ಕಂತು: ಮಾರ್ಚ್ ಅಂತ್ಯಕ್ಕೆ ₹2000 ಜಮಾ? 27ನೇ ಕಂತು ಈಗಾಗಲೇ ಶುರು!

ಗೃಹಲಕ್ಷ್ಮಿ 28ನೇ ಕಂತು: ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರಕ್ಕೆ ₹2000 ಜಮಾ? 27ನೇ ಕಂತು ಬಿಡುಗಡೆ ಆರಂಭ, ಬಾಕಿ 4 ಕಂತುಗಳು ಶೀಘ್ರ! ಬೆಂಗಳೂರು, ಮಾರ್ಚ್ 21, 2026: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ದೊಡ್ಡ ನಿರೀಕ್ಷೆ! ಮಾರ್ಚ್ ತಿಂಗಳ ಪೆನ್ಷನ್ ಏಕೆ ಬಂದಿಲ್ಲ ಎಂದು ಚಿಂತಿಸುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಸಿಹಿ ಸುದ್ದಿ. 27ನೇ ಕಂತು ಬಿಡುಗಡೆಯಾಗಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಖಾತೆಗೆ ಜಮೆಯಾಗುತ್ತಿದೆ. WhatsApp Group Join Now Telegram Group Join Now … Continue reading ಗೃಹಲಕ್ಷ್ಮಿ 28ನೇ ಕಂತು: ಮಾರ್ಚ್ ಅಂತ್ಯಕ್ಕೆ ₹2000 ಜಮಾ? 27ನೇ ಕಂತು ಈಗಾಗಲೇ ಶುರು!