Post Office RD: ಪೋಸ್ಟ್ ಆಫೀಸ್ ಹೊಸ ಯೋಜನೆ – ಬಡ್ಡಿಯಿಂದಲೇ 4.40 ಲಕ್ಷ ಲಾಭ!

Post Office RD: ಪೋಸ್ಟ್ ಆಫೀಸ್ ಹಿಟ್ ಸ್ಕೀಮ್ – ದಿನಕ್ಕೆ 300 ರೂಪಾಯಿ ಉಳಿಸಿದರೆ 10 ವರ್ಷಕ್ಕೆ 15.20 ಲಕ್ಷ ರೂಪಾಯಿ! ಬಡ್ಡಿಯಿಂದಲೇ 4.40 ಲಕ್ಷ ಲಾಭ ಬೆಂಗಳೂರು: ನಿಮ್ಮ ದಿನನಿತ್ಯದ ಸಣ್ಣ ಉಳಿತಾಯವೇ ಒಂದು ದಿನ ದೊಡ್ಡ ನಿಧಿಯಾಗಿ ಮಾರ್ಪಡುತ್ತದೆ ಎಂದು ನಂಬುತ್ತೀರಾ? ಅಂಚೆ ಕಚೇರಿಯ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (ಆರ್‌ಡಿ) ಯೋಜನೆಯಲ್ಲಿ ದಿನಕ್ಕೆ ಕೇವಲ 300 ರೂಪಾಯಿ ಉಳಿಸಿದರೆ, 10 ವರ್ಷಗಳಲ್ಲಿ ನಿಮ್ಮ ಕೈಗೆ ಬರೋಬ್ಬರಿ 15,20,889 ರೂಪಾಯಿ ಸಿಗುತ್ತದೆ. WhatsApp … Continue reading Post Office RD: ಪೋಸ್ಟ್ ಆಫೀಸ್ ಹೊಸ ಯೋಜನೆ – ಬಡ್ಡಿಯಿಂದಲೇ 4.40 ಲಕ್ಷ ಲಾಭ!