Paytm offer: ಗ್ಯಾಸ್ ಬುಕ್ಕಿಂಗ್ ಮಾಡ್ತೀರಾ? Paytm ನಲ್ಲಿ ₹200 ಕ್ಯಾಶ್ಬ್ಯಾಕ್ ಮಿಸ್ ಮಾಡ್ಬೇಡಿ
Paytm offer: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ನಲ್ಲಿ ₹200 ಕ್ಯಾಶ್ಬ್ಯಾಕ್! Paytm ಆಫರ್ ಮಿಸ್ ಮಾಡ್ಕೋಬೇಡಿ – ಸರಳ ಟ್ರಿಕ್ ಬಳಸಿ ಉಳಿತಾಯ ಮಾಡಿ ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾಮಾನ್ಯ ಕುಟುಂಬಗಳಿಗೆ ಇಂದು ದೊಡ್ಡ ಸಿಹಿಸುದ್ದಿ. ಡಿಜಿಟಲ್ ಪಾವತಿ ಸಂಸ್ಥೆ Paytm ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ₹200 ವರೆಗೆ ಕ್ಯಾಶ್ಬ್ಯಾಕ್ ಆಫರ್ ಘೋಷಿಸಿದೆ. ಭಾರತ್ ಗ್ಯಾಸ್, ಎಚ್ಪಿ ಗ್ಯಾಸ್ ಅಥವಾ ಇಂಡೇನ್ ಯಾವುದೇ ಕಂಪನಿಯ ಸಿಲಿಂಡರ್ ಬುಕ್ ಮಾಡಿದರೂ ಈ … Read more