2026 ಜನಗಣತಿ: ಮೊಬೈಲ್‌ನಲ್ಲೇ 5 ನಿಮಿಷದಲ್ಲಿ ಮುಗಿಸಿ – ಏಪ್ರಿಲ್ 15 ಡೆಡ್‌ಲೈನ್!
2026ರ ಜನಗಣತಿ: ಮೊಬೈಲ್‌ನಲ್ಲೇ 5 ನಿಮಿಷದಲ್ಲಿ ಸ್ವಯಂ ಗಣತಿ ಮುಗಿಸಿ! ಏಪ್ರಿಲ್ 15ರೊಳಗೆ ಐಡಿ ಪಡೆಯಿರಿ ಬೆಂಗಳೂರು: “ಅಧಿಕಾರಿಗಳು ಮನೆಗೆ ಬಂದಾಗ ಏನು ಹೇಳುವುದು? ಎಲ್ಲಾ ವಿವರಗಳು ಸರಿಯಾಗಿ ನೆನಪಿದೆಯೇ?” ಎಂದು ಜನಗಣತಿ ಬಗ್ಗೆ ಟೆನ್ಷನ್ ಆಗುತ್ತಿದೆಯೇ? ಚಿಂತೆ ಬಿಡಿ! ಈ ಬಾರಿ ಮೊಬೈಲ್‌ನಲ್ಲೇ ಕುಳಿತು ಕೇವಲ 5 ನಿಮಿಷದಲ್ಲಿ ಸ್ವಯಂ ಗಣತಿ ಮುಗಿಸುವ ಅವಕಾಶ ಲಭ್ಯವಿದೆ. ಏಪ್ರಿಲ್ 1ರಿಂದ ಆರಂಭವಾಗಿರುವ ಈ ಸೌಲಭ್ಯವನ್ನು ಬಳಸಿ ಏಪ್ರಿಲ್ 15ರೊಳಗೆ ‘ಸ್ವಯಂ ಗಣತಿ ಐಡಿ’ ಪಡೆಯಿರಿ. ಅಧಿಕಾರಿಗಳು ಮನೆಗೆ … Read more