Pahani and podi details: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್ನಲ್ಲಿ: ರೈತರಿಗೆ ಡಿಜಿಟಲ್ ಸೌಲಭ್ಯ
Pahani and podi details: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್ನಲ್ಲಿ! ರೈತರಿಗೆ ಡಿಜಿಟಲ್ ಸೌಲಭ್ಯ ಮನೆಬಾಗಿಲಲ್ಲೇ ಭೂದಾಖಲೆ – ಕಚೇರಿಗಳ ಸುತ್ತಾಟಕ್ಕೆ ಫುಲ್ ಸ್ಟಾಪ್ ರಾಜ್ಯದ ರೈತರಿಗೆ ಮತ್ತೊಂದು ದೊಡ್ಡ ಡಿಜಿಟಲ್ ಸೌಲಭ್ಯ ಲಭ್ಯವಾಗಿದೆ. ಈಗ ತಮ್ಮ ಜಮೀನಿನ ಪೋಡಿ ನಕ್ಷೆ ಪಡೆಯಲು ಕಂದಾಯ ಇಲಾಖೆ ಅಥವಾ ನಾಡ ಕಚೇರಿಗಳ ಸುತ್ತಾಡಬೇಕಾದ ಅವಶ್ಯಕತೆ ಇಲ್ಲ. ಕೇವಲ ಮೊಬೈಲ್ ಫೋನ್ ಇದ್ದರೆ ಸಾಕು, ಕೆಲವೇ ನಿಮಿಷಗಳಲ್ಲಿ ಜಮೀನಿನ ಪೋಡಿ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ವ್ಯವಸ್ಥೆ … Read more