ಅಕ್ಕ ಕೆಫೆ ಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ, 15 ಲಕ್ಷ ಅನುದಾನದೊಂದಿಗೆ 2500 ಕೆಫೆಗಳ ಗುರಿ

ಅಕ್ಕ ಕೆಫೆ ಯೋಜನೆ

ಅಕ್ಕ ಕೆಫೆ ಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ, 15 ಲಕ್ಷ ಅನುದಾನದೊಂದಿಗೆ 2500 ಕೆಫೆಗಳ ಗುರಿ ಬೆಂಗಳೂರು: ಮನೆಯ ನಾಲ್ಕು ಗೋಡೆಗಳ ನಡುವೆ ಕನಸುಗಳನ್ನು ಹತ್ತಿಕ್ಕಿಕೊಂಡಿದ್ದ ಮಹಿಳೆಯರಿಗೆ ಕರ್ನಾಟಕ ಸರ್ಕಾರವು ಹೊಸ ಬೆಳಕು ತಂದಿದೆ. ಸ್ವಸಹಾಯ ಸಂಘಗಳ ಮಹಿಳೆಯರನ್ನು ಉದ್ಯಮಿಗಳನ್ನಾಗಿ ರೂಪಿಸುವ ‘ಅಕ್ಕ ಕೆಫೆ’ ಯೋಜನೆಯಡಿ ರಾಜ್ಯಾದ್ಯಂತ 2500 ಕಾಫಿ ಕಿಯೋಸ್ಕ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಈ ಯೋಜನೆಗಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದ್ದು, ಪ್ರತಿ ಕೆಫೆಗೆ ಪೀಠೋಪಕರಣಗಳು, ಅಡುಗೆ ಸಲಕರಣೆಗಳು ಹಾಗೂ … Read more