Vivo T5 Pro: ವಿವೋ T5 ಪ್ರೊ ಸ್ಮಾರ್ಟ್‌ಫೋನ್ ನಾಳೆ ಲಾಂಚ್! 9020mAh ಬ್ಯಾಟರಿ! AMOLED ಡಿಸ್‌ಪ್ಲೇ – ಬಜೆಟ್‌ನಲ್ಲಿ ಬೃಹತ್ ಫೀಚರ್

Vivo T5 Pro

Vivo T5 Pro: ವಿವೋ T5 ಪ್ರೊ ಸ್ಮಾರ್ಟ್‌ಫೋನ್ ನಾಳೆ ಲಾಂಚ್! 9020mAh ಬ್ಯಾಟರಿ, AMOLED ಡಿಸ್‌ಪ್ಲೇ – ಬಜೆಟ್‌ನಲ್ಲಿ ಬೃಹತ್ ಫೀಚರ್ ಬಾಂಬ್ ಬೆಂಗಳೂರು: ಮೊಬೈಲ್ ಪ್ರಿಯರ ಎದೆಬಡಿತ ಜೋರಾಗಿದೆ! ನಾಳೆ ಏಪ್ರಿಲ್ 15ರಂದು ಮಧ್ಯಾಹ್ನ 12 ಗಂಟೆಗೆ ವಿವೋ T5 ಪ್ರೊ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋಪೇಜ್ ಲೈವ್ ಆಗಿರುವುದು ಈಗಾಗಲೇ ಫೋನ್ ಫ್ಯಾನ್‌ಗಳಲ್ಲಿ ಸ್ಪಂದನೆ ಉಂಟುಮಾಡಿದೆ. 9020mAh ಬ್ಯಾಟರಿ ಬ್ಯಾಕ್‌ಅಪ್‌ನಂತಹ ಅಪರೂಪದ ಫೀಚರ್‌ನೊಂದಿಗೆ ಬಜೆಟ್ ಸೆಗ್ಮೆಂಟ್‌ನಲ್ಲಿ ದೊಡ್ಡ … Read more